
ಕಾರಿಡಾರ್ ಲವ್..
Read Count : 91
Category : Songs
Sub Category : LoveSong
ನನ್ನ ಹೋಸ ಹಾಡು ಇಷ್ಟ ಆದ್ರೆ ಶೆರ್ ಮಾಡಿ.. (ಗಂಡು) ಬರಿ ಕನಸ ಬಂಡೆಯೇ ಸಾಗುತಿದೆ ನೆನಪೆಲ್ಲವೂ ಬರಿ ಕನಸಾಗೆ ಉಳಿದಿದೆ ಕಾಣದೆ ಇದ್ದರೂ ಇದ್ದಂತಯೇ ನನ್ನಲು ಅಪ್ಪಣೆ ಕೊಡು ನನಗೆ ನಿನ್ನ ಪ್ರೀತಿಸಲು (ಪಲ್ಲವಿ) (ಹೆಣ್ಣು) ಮಾತಿಗೂ ಮೌನಕೂ ಬರವಸೆ ನೀನು ಬಾಚಿದ್ದು ನೀನೆ ನನ್ನ ಹೃದಯವನು ಇನ್ಮುಂದೆ ನಿನಗೆ ಮುಡಿಪಾಗಿರುವೆ ನನಗಿಂತ ಹೆಚ್ಚು ನಿನ್ನನೆ ಪ್ರೀತಿಸುವೆ... (ಗಂಡು) ನೀ ಹೆಚ್ಚು ನಾ ಹೆಚ್ಚು ಬೇಡಾ ಇಲ್ಲಿ ಪ್ರೀತಿಯು ಒಂದೆ ನೋಡು ಕಣ್ಣಲ್ಲಿ ನಿಶ್ಚಿತ ನನ್ನ ಪ್ರೀತಿ ನಿನಗೆ ಕೆಳಿಲ್ಲಿ ಕವಿತೆಯ ಸಾಲನು ಬರೆದೆ ನೋಡಲ್ಲಿ..ಅಪ್ಪಿಕೊ ಬಾ ಇಲ್ಲಿ... (ಹೆಣ್ಣು.) ಅಪ್ಪಟ ಸ್ವಾತಿ ಮುತ್ತು ನೀನು ಸನಿಹಕೆ ಬಾರೋ ಇಗಲೇ ನಾ ತುಂಬಿಕೊಳ್ಳುವೆ ಕಣ್ಣಲೇ ಗೆಳೆಯಾ ಎಂತಾ ಚೆಂದ ನಿನ್ನ ಪ್ರೀತಿ ನಾ ನಿನ್ನ ಪ್ರೀತಿಗೆ ಸೋತಿರುವ ಗೆಳತಿ...
Comments
- No Comments